See also 2ash blonde
1ash blonde
ಗುಣವಾಚಕ

(ತಲೆಗೂದಲಿನ ವಿಷಯದಲ್ಲಿ) ನಸುಹೊಂಬಣ್ಣದ.

See also 1ash blonde
2ash blonde
ನಾಮವಾಚಕ
  1. ನಸು ಹೊಂಬಣ್ಣ.
  2. ಈ ಬಣ್ಣದ ಕೂದಲುಳ್ಳ ಹೆಂಗಸು.